ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿನ್ನೆ ರಾತ್ರಿಯೇ ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ನಟ ಗಣೇಶ್, ರವಿಶಂಕರ್ ಗೌಡ, ಸುದೀಪ್ ಪತ್ನಿ ಪ್ರಿಯಾ ಸೇರಿದಂತೆ ಕುಟುಂಬಸ್ಥರು ಈ ಸಂದರ್ಭದಲ್ಲಿದ್ದರು.<br /><br />Ganesh and Ravishankar Gowda made Sudeep's birthday special by singing 'Ee Sudina Ninna Januma Dina' song.<br />
